S letter Is Lucky: ಮೊದಲ ಅಕ್ಷರ ಎಸ್ (S) ನಿಂದ ಶುರುವಾಗಿದ್ದರೆ ನೀವು ಅದೃಷ್ಟವಂತರು ನಿಮ್ಮ ಜೀವನ ಹೇಗಿರತ್ತೆ ಎಂಬುದನ್ನು ತಿಳಿಯೋಣ

Share to Your Friends



ನಿಮ್ಮ ಹೆಸರು ಕೂಡ ಎಸ್ ಅಕ್ಷರದಿಂದಲೇ ಆರಂಭವಾಗುತ್ತಾ ಹಾಗಿದ್ದರೆ ನೀವು ನಿಮ್ಮ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ವಿಷಯಗಳಿವೆ. ಹೆಸರು ಎಸ್ ಅಕ್ಷರದಿಂದ ಆರಂಭವಾಗುತ್ತಿದ್ದರೆ  ನೀವು ಜೀನವದಲ್ಲಿ ಯಶಸ್ವಿ ಆಗುತ್ತಿರಿ .



ನಿಮ್ಮ ಹೆಸರಿನ ಮೊದಲ ಅಕ್ಷರ ಎಸ್ ಆಗಿದ್ದರೆ ನಿಮ್ಮ ಬಗ್ಗೆ ಆಸಕ್ತಿಕರ ವಿಷಯಗಳು ಇದಾವೆ. ನಿಮ್ಮ ಹೆಸರೂ ಎಸ್ ಅಕ್ಷರದಿಂದ ಶುರುವಾಗಿದ್ದರೆ‌ ನೀವು  ಎಲ್ಲರೊಂದಿಗೆ ಬೆರೆಯುತ್ತಿರಿ .

ನಿಮ್ಮ ಜೀವನದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಒಂದೊಂದು ಅಕ್ಷರಕ್ಕೂ ಒಂದೊಂದು ವಿಶೇಷ ಇರುತ್ತದೆ.  ಎಸ್ ಅಕ್ಷರವು ಯಶಸ್ಸು ಮತ್ತು ಮನ್ನಣೆಯ ಸಂಕೇತ ಆಗಿದೆ‌. ನಾಲ್ಕು ಜನರ ನಡುವೆ ನೀವು ಇದ್ದಾಗ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ.



ನಿಮ್ಮ ಹೆಸರು ಎಸ್ ಈ ಅಕ್ಷರದಿಂದ ಪ್ರಾರಂಭವಾದರೆ ನೀವು ಹೆಚ್ಚು ಪ್ರೀತಿ ಪಾತ್ರರಾಗಿರುತ್ತಿರಿ . ಹಾಗೆಯೇ ನಿಮ್ಮ ಮನಸ್ಸು ಬೆಣ್ಣೆಯಂತಿರುತ್ತದೆ. ದೇವರ ಮೇಲಿ  ನಿಮಗೆ ತುಂಬಾ ನಂಬಿಕೆ ಇರುತ್ತದೆ.  ಎಸ್ ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ಅವರ ಜೀವನದಲ್ಲಿ ತುಂಬಾ ಶ್ರಮಜೀವಿಗಳು ಆಗಿರುತ್ತಿರಿ ಮತ್ತು ಹೆಚ್ಚು ಬುದ್ಧಿವಂತರು ಆಗಿರುತ್ತಾರೆ.


ನಿಮ್ಮ ಜೀವನದಲ್ಲಿ ಅನೇಕ ತಿರುವುಗಳಿರುತ್ತವೆ ಜವಾಬ್ದಾರಿ ಇಂದ‌ ನಿಭಾಯಿಸಬೇಕಾಗುತ್ತದೆ. ನಿಮ್ಮ ಮಾತುಗಳಿಂದ ನೀವು ಯಾರನ್ನಾದರೂ ಬದಲಾಯಿಸಬಹುದು. ಕೆಲಮ್ಮೊಮ್ಮೆ ಉತ್ತಮ ವ್ಯಕ್ತಿತ್ವದವರಾಗಿದ್ದರೂ ನಿಮ್ಮ ಮಾತು ಕೆಲವರನ್ನು ಶತ್ರುಗಳನ್ನಾಗಿ ನೋಡುವಂತೆ ಮಾಡುತ್ತದೆ.



ನೀವು ಮಾಡುವ  ಕೆಲಸದಲ್ಲಿ ತಪ್ಪುಗಳು ಕಾಣಿಸಿದ ಕೂಡಲೇ ನೀವು ಅವುಗಳನ್ನು ತಿದ್ದಿಕೊಳ್ಳುತ್ತೀರಿ. ತಪ್ಪು ಮಾಡಿದರೆ ಅದನ್ನು ಸುಲಭವಾಗಿ ಸರಿಪಡಿಸಿಕೊಳ್ಳುತ್ತೀರಿ. ಅದನ್ನು ಮತ್ತೆಂದೂ ಮಾಡಲು ಹೋಗುವುದಿಲ್ಲ. ಹೆಚ್ಚು ಗೌರವಾನ್ವಿತರಾಗಿರುತ್ತೀರಿ. ನೀವು ಜೀವನ ಸಂಗಾತಿಯನ್ನು ಆಯ್ಕೆಮಾಡುವಾಗ ಬಹಳ ಎಚ್ಚರಿಕೆಯಿಂದ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ಹೆಸರಿನಲ್ಲಿ ಎಸ್ ಅಕ್ಷರ ಹೆಚ್ಚು ಬಾರಿ ಬಳಕೆಯಾಗಿದ್ದರೆ ನೀವು ಜೀವನದಲ್ಲಿ ಅನೇಕ ಯಶಸ್ಸನ್ನು ಪಡೆಯುತ್ತೀರಿ.

Leave a Reply

Your email address will not be published. Required fields are marked *