
ನೀವು ಶ್ರೀಮಂತರಾಗುತ್ತೀರಿ ಎಂದು ಹೇಳಲಾಗುತ್ತೆ ಅವು ಯಾವುವು ಎಂದು ನೋಡೋಣ ಬನ್ನಿ.
ಪ್ರತಿಯೊಬ್ಬರಿಗೂ ರಾತ್ರಿ ಮಲಗಿದಾಗ ಕನಸುಗಳು ಬೀಳುವುದು ಸಹಜ. ಶಾಸ್ತ್ರದ ಪ್ರಕಾರ, ಪ್ರತಿಯೊಂದು ಕನಸಿಗೂ ಒಂದು ಅರ್ಥ ಇದೆ,. ಕೆಲವು ಕನಸುಗಳು ನಮಗೆ ಭವಿಷ್ಯದಲ್ಲಿ ಆಗುವ ಹಣದ ಒಳಹರಿವಿನ ಬಗ್ಗೆಯೂ ಸೂಚನೆ ಕೊಡುತ್ತದೆ. ಅಂದರೆ, ಈ ಕನಸುಗಳು ಬಿದ್ದರೂ ಅವರನ್ನು ಶ್ರೀಮಂತರನ್ನಾಗಿ ಮಾಡುತ್ತೆ. ಆ 10 ಕನಸುಗಳ ಯಾವುವು ತಿಳಿದುಕೊಳ್ಳೋಣ…

ಬಿಳಿ ಹಾವಿನ ಕನಸು
ಕನಸಿನಲ್ಲಿ ಬಿಳಿ ಹಾವು ಕಚ್ಚಿದರೆ, ಹಣಕಾಸಿನ ವಿಚಾರದಲ್ಲಿ ಹೆಚ್ಚು ಲಾಭ. ಸಾಲದ ಸಮಸ್ಯೆಗಳು ನಿವಾರಣೆಯಾಗುತ್ತವೆ ಕನಸಿನಲ್ಲಿ ಬಿಳಿ ಹಾವು ಬಂದರೆ ಅದು ಶುಭ ಸುದ್ದಿ. ಅದೃಷ್ಟ ಬರುತ್ತಿದೆ ಎಂದು ಅರ್ಥ.ಒಬ್ಬರ ಕನಸಿನಲ್ಲಿ ಹಾವು ಕಚ್ಚುವ ಹಾಗೆ ಕನಸು ಬಂದರೆ ಕಷ್ಟಗಳು ದೂರವಾಗುತ್ತವೆ ಅದೇ ರೀತಿ ಚಿನ್ನದ ಬಣ್ಣದ ಹಾವು ಕಂಡರೂ ಒಳ್ಳೆಯದು. ಸತ್ತ ಹಾವನ್ನು ಕನಸಿನಲ್ಲಿ ಕಂಡರೆ ಭವಿಷ್ಯ ಚೆನ್ನಾಗಿರುತ್ತದೆ ಎಂದು ಅರ್ಥ. ಹಲವು ಹಾವುಗಳನ್ನು ಕಂಡರೆ ಸಮಸ್ಯೆಗಳು ಬರುತ್ತವೆ ಎಂದು ಅರ್ಥ.

ಕನಸಿನಲ್ಲಿ ಬೆಂಕಿಪೆಟ್ಟಿಗೆ ಬಿದ್ದರೆ
ನಿಮ್ಮ ಕನಸಿನಲ್ಲಿ ಬೆಂಕಿಪೆಟ್ಟಿಗೆ ಬಂದರೆ ಹಣದ ಸುರಿ ಮಳೆ. ಚಿಕ್ಕದಾದ ಬೆಂಕಿ ಕಾಣಿಸಿಕೊಂಡರೆ ಜೀವನದಲ್ಲಿ ಐಶ್ವರ್ಯ ಬರುತ್ತದೆ. ಜೊತೆಗೆ, ಚಿನ್ನ, ಬೆಳ್ಳಿ ಗಜನೆ ತುಂಬುತ್ತದೆ ಎಂಬ ನಂಬಿಕೆ ಇದೆ. ಬೆಂಕಿ ಹಚ್ಚುವ ಹಾಗೆ ಕನಸು ಕಂಡರೆ ನಿಮ್ಮ ಅವಕಾಶಗಳು ಕೈ ತಪ್ಪುತ್ತವೆ. ಸುತ್ತಲೂ ಬೆಂಕಿ ಉರಿಯುವ ಹಾಗೆ ಕನಸು ಕಂಡರೆ ಆರೋಗ್ಯ ವೃದ್ಧಿಯಾಗುತ್ತದೆ. ರೋಗಗಳು ವಾಸಿಯಾಗುತ್ತವೆ.

ಕನಸಿನಲ್ಲಿ ಹೂತಿಟ್ಟ ಚಿನ್ನ ಅಥವಾ ನಿಧಿಯ ವಸ್ತುಗಳನ್ನು ಕಾಣುವವರಿಗೆ ನಿಧಿ ಸಿಗಬಹುದು. ಕನಸಿನಲ್ಲಿ ಹಣ್ಣುಗಳನ್ನು ತಿನ್ನುವುವ ಕನಸು ಕಂಡಿದ್ದರು ಹಣದ ಲಾಭವನ್ನು ಸೂಚಿಸುತ್ತದೆ.. ಕನಸಿನಲ್ಲಿ ಹಣ್ಣಾದ ಗೋಧಿ ತೆನೆಗಳನ್ನು ಕಾಣುವುದು ಶುಭ. ಇದರಿಂದಲೂ ಹಣ ಬರುವ ಸಾಧ್ಯತೆ ಇದೆ.. ಯಾರಿಗಾದರೂ ಹಣವನ್ನು ಸಾಲವಾಗಿ ಕೊಟ್ಟ ಕನಸು ಬಿದ್ದರೆ ನಿಮಗೆ ಬರಬೇಕಾದ ಹಣ ಸಿಗುತ್ತದೆ.. ಕನಸಿನಲ್ಲಿ ವಜ್ರ, ಆಭರಣಗಳನ್ನು ಕಾಣುವುದು ಲಕ್ಷ್ಮಿ ದೇವಿಯ ಕೃಪೆ ಸಿಗುವ. ಕನಸಿನಲ್ಲಿ ನೀವು ಯಾರಿಗಾದರೂ ಚೆಕ್ ಬರೆದು ಕೊಟ್ಟರೆ, ಅವರಿಗೆ ಪೂರ್ವಜರ ಆಸ್ತಿ ಸಿಗಬಹುದು.. ಕುಂಬಾರರು ಮಡಕೆ ಮಾಡುವ ಕನಸು ಕಂಡರೆ ಹಣ ಬರುವ ಸೂಚನೆ.
