ಮೇಘನಾರಾಜ್ ಜೊತೆ 2ನೇ ಮದುವೇ ಬಗ್ಗೆ  ನ್ಯೂಸ್ ವಿಜಯ ರಾಘವೇಂದ್ರ !! ಹೇಳಿದ ಏನು

Share to Your Friends

ವೀಕ್ಷಕರೇ ಕೆಲ ದಿನಗಳಿಂದ ಮೇಘನರಾಜ್ ಮತ್ತು ನಟ ವಿಜಯ ರಾಘವೇಂದ್ರ ಇವರಿಬ್ಬರು ಕೂಡ 2ನೇ ಮದುವೆಯಾಗಲಿದ್ದಾರೆ ಅನ್ನುವ ಸುದ್ದಿ ಆಗಿತ್ತು. ಆದರೆ ಮೊನ್ನೆ ತಾನೇ ನಟಿ ಮೇಘನರಾಜ್ ಅವರು ಕೋಪ ಕೊಂಡು ಇದೆಲ್ಲ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದರು ಆದರೆ ಈಗ ನಟ ವಿಜಯ ರಾಘವೇಂದ್ರ ಕಡೆಯಿಂದ ಆಶ್ಚರ್ಯ ಮಾಹಿತಿಯೊಂದು ಬರ್ತಿದ್ದು. ಈಗಿನ ಕಾಲದ ದಲ್ಲಿ ಕೆಲ ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಜನರು ಕೂಡ ಎರಡೆರಡು ಮೂರು ಮೂರು ಡೈವೋರ್ಸ್ ಪಡೆದುಕೊಂಡು ಮೂರು ನಾಲ್ಕು ಮದುವೆ ಆಗಿರೊನ್ನಾ ನಾವು ನೋಡಬಹುದು ಇಂಥವರ ನಡುವೆ ಮೇಘನರಾಜ್ ಮತ್ತು ನಟ ವಿಜಯ ರಾಘವೇಂದ್ರ 2ನೇ ಮದುವೆ ಆದರೆ ತಪ್ಪೇನು ಅಂತ ಕೆಲವರು ಮಾತಾಡಿಕೊಳ್ತಿದ್ರೆ ಇನ್ನು ಕೆಲವರು ಎರಡನೇ ಮದುವೆ ಆದರೆ ಇವರಿಬ್ಬರಿಗೂ ಕೂಡ ಅಷ್ಟೊಂದು ಒಳ್ಳೆಯದಲ್ಲ ಅಂತ ಇನ್ನು ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ ಆದರೆ ಈಗ ನಟ ವಿಜಯ ರಾಘವೇಂದ್ರ ಕೂಡ ಈ ಒಂದು ಸುದ್ದಿಗೆ ಮೇಜರ್ ಬ್ರೇಕ್ ಅನ್ನ ಹಾಕಿದ್ದು ಸ್ಪಂದನ ಈಗಲೂ ನನ್ನ ಜೊತೆಗೆನೆ ಇದ್ದಾರೆ ಸ್ಪಂದನ ಅವರನ್ನ ಮರೆತು ನಾನು ಯಾವುದೇ ಕಾರಣಕ್ಕೂ ಇನ್ನೊಂದು ಮದುವೆ ಆಗೊದಿಲ್ಲ  ಎಂದಿದ್ದಾರೆ  .ದಯವಿಟ್ಟು ಯಾರು ಇಂತ ಸುಳ್ಳು ಸುದ್ದಿ ಹಬ್ಬಿಸಬೇಡಿ ಇದರಿಂದ ಮನಸ್ಸಿಗೆ ತುಂಬಾ ನೋವಾಗುತ್ತೆ . ಮೊದಲೇ ನಾವು ದುಃಖದಲ್ಲಿ ಇದ್ದೇವೆ. ಇದರಿಂದ ನಿಮಗೆ ಸಿಗುವ ಲಾಭವೇನು ಎಂದು ಹೇಳಿದ್ದಾರೆ 

Leave a Reply

Your email address will not be published. Required fields are marked *