ಡ್ಯಾಂಡ್ರಫ್ ನಿಂದ ನಿಮಗೆ ಕಿರಿ ಕಿರಿ ಉಂಟಾಗುತ್ತಿದೆಯ. ಇಲ್ಲಿದೆ ಮನೆ ಮದ್ದು…?

Share to Your Friends


ಡ್ಯಾಂಡ್ರಫ್ ಎನ್ನುವುದು ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುವ ಸಮಸ್ಯೆಯಾಗಿದೆ.

ಬೇವು ಗಿಡಮೂಲಿಕೆಯಲ್ಲಿ
ಒಂದು ಕಪ್ ನೀರುಗೆ ಬೇವಿನ ಎಲೆಯನ್ನೂ ಹಾಕಿ ಕುದಿಸಿ ತಣ್ಣಗೆಯದಾ ನಂತರ ಆ ನೀರಲ್ಲಿ ನಿಮ್ಮ ತಲೆಯನ್ನು ತೊಳೆದುಕೊಳ್ಳಿ. ವಾರದಲ್ಲಿ ಮೂರು ಬಾರಿ ಈ ತರ ಮಾಡಿ.

ದಿನ ಬೆಳಗ್ಗೆ 2 ಚಮಚ ನಿಂಬೆ ರಸವನ್ನು ನೆತ್ತಿಗೆ ಚೆನ್ನಾಗಿ ಹಚ್ಚಿಕೊಳ್ಳಿ. ಹುಳಿ ಮೊಸರು ತಲೆ ಹೊಟ್ಟಿಗೆ ಒಳ್ಳೆಯ ಮನೆ ಮದ್ದು ಎಂದೂ ಹೇಳಲಾಗುತ್ತದೆ. ಆಮ್ಲೀಯ ಗುಣವು ಇರುತ್ತದೆ. ಹುಳಿ ಮೊಸರು ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ತೊಳೆಯಿರಿ. ಹಾಗೆಯೇ ನಾವು ಮೆಂತ್ಯವನ್ನು ಒಂದು ರಾತ್ರಿ ಇಡೀ ನೆನಸಿ ಇಡಿ ಮರು ದಿನ ಬೆಳಗ್ಗೆ ಚೆನ್ನಾಗಿ ಪುಡಿ ಮಾಡಿ ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ಅದನ್ನು ತೊಳೆಯಿರಿ.

Leave a Reply

Your email address will not be published. Required fields are marked *