Chanakya : ಚಾಣಕ್ಯ ನೀತಿ ಗಂಡ ತನ್ನ ಹೆಂಡತಿಯ ಬಗ್ಗೆ ಈ ಕೆಲವು ವಿಷಯಗಳನ್ನು ಯಾರ ಜೊತೆಗೂ ಹೇಳ್ಕೋಬಾರದು. ಅವು ಯಾವುವು?

Share to Your Friends

ನಮ್ಮ ಜೀವನಕ್ಕೆ ಸಂಬಂಧಿಸಿದಂತೆ ತುಂಬಾ ವಿಷಯಗಳನ್ನು ಹೇಳಿದ್ದಾರೆ. ಜೀವನದಲ್ಲಿ ಯಶಸ್ಸು ಪಡೆಯುವುದು ಹೇಗೆ ಅಂತ ತಿಳಿಯಬೇಕಾದರೆ ಜೊತೆಗೆ ಗಂಡ ಹೆಂಡತಿಯ ಸಂಬಂಧ ಚೆನ್ನಾಗಿರಬೇಕು ಅಂದ್ರೆ ಏನು ಮಾಡಬೇಕು ಅಂತಾನೂ ಹೇಳಿದ್ದಾರೆ. ಹೆಂಡತಿಯ ಬಗ್ಗೆ ಕೆಲವು
ಜೀವನದಲ್ಲಿ ಚೆನ್ನಾಗಿರಬೇಕು ಕೆಲವು ನಿಯಮಗಳು ಪಾಲಿಸಬೇಕು. ಅದರಲ್ಲೂ ಮುಖ್ಯವಾಗಿ ಹೆಂಡತಿಯ ಬಗ್ಗೆ ಗಂಡ ಬೇರೆಯವರ ಜೊತೆ ಹೇಳ್ಕೋಬಾರದು. ಗಂಡ ಹೆಂಡತಿ ಜಗಳ ಆಗೋದು ಸಹಜ. ಗಂಡನಿಗೆ ಹೆಂಡತಿ ಮೇಲೆ ಕೋಪ ಬರೋದೂ ಸಹಜ. ಆದ್ರೆ ಜಗಳ ಆಯ್ತು, ಹೆಂಡತಿ ಮೇಲೆ ಕೋಪ ಬಂತು ಅಂತ ಎಲ್ಲರ ಜೊತೆಗೆ ಹೇಳ್ಕೋಬಾರದು. ಕೋಪವನ್ನು ಹೆಂಡತಿಗೆ ಮಾತ್ರ ಹೇಳಬೇಕು. ಎಲ್ಲರಿಗೂ ಹೇಳಿ ಅವಳನ್ನು ಅವಮಾನ ಮಾಡಬಾರದು

ಗಂಡ ತನ್ನ ಹೆಂಡತಿ ಮೇಲಿನ ಕೋಪವನ್ನು ಮನೆಯಲ್ಲಿ ಮಾತ್ರ ತೋರಿಸಬೇಕು. ಇತರರಾ ಮುಂದೆ ತೋರಿಸಬಾರದು. ಬೇರೆಯವರ ಮುಂದೆ ಅವಳನ್ನು ಕೀಳಾಗಿ ಹಗಿಸಿ ಮಾತನಾಡಬಾರದು, ಬೈಯ್ಯಬಾರದು. ಹೀಗೆ ಮಾಡಿದ್ರೆ ಅವಳಿಗೆ ಗೌರವ ಕಡಿಮೆಯಾಗುತ್ತದೆ. ಇದು ದಾಂಪತ್ಯ ಹಾಳಾಗಲು ಕಾರಣವಾಗುತ್ತದೆ.

ಮದುವೆಗೆ ಹುಡುಗಿಯನ್ನು ನೋಡುತ್ತಿದ್ದರೆ ಇವುಗಳನ್ನು ಗಮನಿಸಿ.


ಜೀವನ ಎಂದರೆ ಸಂಗಾತಿಯನ್ನು ಆಯ್ದುಕೊಳ್ಳುವಾಗ ನಾವು ತುಂಬಾನೇ ಜಾಗರೂಕತೆಯಿಂದ ಆಯ್ದುಕೊಳ್ಳಬೇಕು. ಸರಿಯಾದ ಜೀವನವನ್ನು ಸಂಗಾತಿಯನ್ನು ಆಯ್ದುಕೊಂಡಾಗ ಮಾತ್ರ ನಮ್ಮ ಜೀವನ ಸುಖ, ಶಾಂತಿ ನೆಮ್ಮದಿ ಸಂತೋಷವನ್ನು ಹೊಂದುತ್ತದೆ. ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ನಾವು ಯಾವ ವಿಚಾರಗಳನ್ನು ನೋಡಿಕೊಳ್ಳಬೇಕು.

Leave a Reply

Your email address will not be published. Required fields are marked *