ಕೂದಲು ಚೆನ್ನಾಗಿ ಬೆಳೆಯಲು ನಿಮಗೆ ನೀವೇ ನೆತ್ತಿಯ ಮಸಾಜ್ ಮಾಡಿಕೊಳ್ಳುವುದು ಹೇಗೆ? ಸುಲಭ ಟಿಪ್ಸ್ ಇಲ್ಲಿದೆ

ಕೂದಲಿನ ಬೆಳವಣಿಗೆಗೆ ಯಾವಾಗಲೂ ಎಣ್ಣೆ ಬಳಸಬೇಕಾಗಿಲ್ಲ, ಆದರೆ ನಿಮ್ಮ ಬೆರಳ ತುದಿಯಿಂದ ಪ್ರತಿದಿನ ನೆತ್ತಿಯ ಮಸಾಜ್ ಮಾಡುವುದರಿಂದ ಕೂದಲು ಉದುರುವುದನ್ನು ತಡೆಯಬಹುದು. ಕೂದಲಿನ ದಪ್ಪವನ್ನು ಸುಧಾರಿಸಬಹುದು ಮತ್ತು…