Mobile Effect ರಾತ್ರಿ ಮಲಗುವಾಗ ಮೊಬೈಲ್ ನೋಡಿಕೊಂಡು ನಿದ್ದೆ ಮಾಡುವ ಅಭ್ಯಾಸ ನಿಮಗೆ ವಿದೆಯಾ ? ಹಾಗದರೆ ಈ 5 ಸಮಸ್ಯೆ ನಿಮ್ಮನ್ನು ತಪ್ಪದೆ ಕಾಡುವುದು
ಪ್ರಸ್ತುತ ಈಗ ಪುಟ್ಟ ಮಕ್ಕಳಿಂದ ದೊಡ್ಡವರ ತನಕ ಮೊಬೈಲ್ ಅನ್ನುವುದು ಒಂದು ಚಟವಾಗಿದೆ.ನಿಂತರೂ, ಕೂತರೂ ಮೊಬೈಲ್ ಬೇಕೇ ಬೇಕು ಅಷ್ಟೋಂದು ಅನಿವಾರ್ಯ ಆಗಿದೆ.ಪುಟ್ಟ ಮಕ್ಕಳಿಗೆ ಊಟ ಮಾಡಬೇಕಾದರೆ…
